"೫ % ರಿಯಾಯಿತಿ ಬೇಕು ಅಂದರೆ ಇನ್ನೂ ೧೦೦ ರೂಪಾಯಿಗಳ ಶೋಪ್ಪಿಂಗ್ ಮಾಡಬೇಕು. ಏನನ್ನ್ ತಗೋಳೋದು? ಬೆಡ್ ಶೀಟ್?? ಶೋ ಪೀಸ್?? ಕೆಂಪಾ? ನೀಲಿನಾ?? " ಹೀಗೆ ೩೦ ನಿಮಿಷ ಜಾಬೋಂಗ್.ಕೊಮ್ ನ ಪೇಜನ್ನ ಹಿಂದೆ ಮುಂದೆ ತಿರುವಿ ಸ್ಕ್ರೀನ್ ಅನ್ನು ದಿಟ್ಟಿಸಿದ ಆಕೆ ಕೊನೆಗೆ ೩೦೦೦ ರೂಪಾಯಿಗಳ ಕೆಂಪು ಬ್ಯಾಗ್ ನ್ನು ತನ್ನ ಶೊಪ್ಪಿಂಗ್ ಕಾರ್ಟ್ಗೆ ಹಾಕಿ, ಕ್ಲಿಕ್ ಟು ಪ್ರೋಸೀಡ್ ಮಾಡಿದಳು.
-ಕಾವ್ಯಧಾರೆ
ಕೊಳ್ಳುಬಾಕ ಸಂಸ್ಕೃತಿಯ ಅಡಿಪಾಯ ಇದೆ ತಾನೆ. ಚೆನ್ನಾಗಿದೆ ಬರಹ
ReplyDelete