ಕಾವ್ಯಧಾರೆ....!!
ಲಹರಿಯ ಭೋರ್ಗರೆತ....:)
Sunday, 18 November 2012
ಗೆಜ್ಜೆ
ಗೆಳೆಯಾ....
ನೀ ಕೊಟ್ಟ ಗೆಜ್ಜೆಯು, ಬಿಡದೆನ್ನ ಕಾಡುತಿದೆ...
ಜೊತೆಗೆ ಸುತ್ತಾಡಿ, ನಕ್ಕು, ಅತ್ತು, ಹದವಾದ ಒಲವನ್ನು ತೋರುತಿದೆ...
ನನ್ನ ಹೆಸರಿನ ಮುಂದೆ ಗೀಚುತಿರುವೆ ನಿನ್ಹೆಸರ....
ನೆನೆದು ನಿನ್ನ ಕಣ್ಣಿನ ಸನ್ನೆ, ಕೆನ್ನೆ ಕೆಂಪಾಗುತಿದೆ....!!!
--ಕಾವ್ಯಧಾರೆ
6 comments:
ಶ್ರೀಪಾದು
20 November 2012 at 22:28
ಚಂದ ಇದೆ :)
Reply
Delete
Replies
Reply
ಕಾವ್ಯಧಾರೆ....!!
23 November 2012 at 21:51
ಧನ್ಯವಾದ...:)
Reply
Delete
Replies
Reply
ಚುಕ್ಕಿಚಿತ್ತಾರ
27 November 2012 at 07:14
ಸು೦ದರವಾದು ಸಾಲುಗಳು..
Reply
Delete
Replies
ಕಾವ್ಯಧಾರೆ....!!
29 November 2012 at 00:35
ಧನ್ಯವಾದ...:)
Delete
Replies
Reply
Reply
Veerabhadra S Hegde
12 December 2012 at 01:52
cholo iddu :)
Reply
Delete
Replies
ಕಾವ್ಯಧಾರೆ....!!
22 February 2013 at 12:27
Thanks....)
Delete
Replies
Reply
Reply
Add comment
Load more...
Newer Post
Older Post
Home
Subscribe to:
Post Comments (Atom)
ಚಂದ ಇದೆ :)
ReplyDeleteಧನ್ಯವಾದ...:)
ReplyDeleteಸು೦ದರವಾದು ಸಾಲುಗಳು..
ReplyDeleteಧನ್ಯವಾದ...:)
Deletecholo iddu :)
ReplyDeleteThanks....)
Delete