Thursday 15 November 2012

ಕನಸ ಕಂಗಳ ಗೆಳೆಯಾ...!

ಅಂದು ನಿನ್ನ ಕನಸ್ಸು ತುಂಬಿದ ಕಂಗಳ ನೋಡುತ್ತಾ ಕುಳಿತ ನನಗನಿಸಿತು,
ನಿನ್ನಲ್ಲೇಕೆ ಇಂತಹ ಸೆಳೆತವೆಂದು....
ಆ ನಿನ್ನ ಹೊಳಪು ಕಣ್ಣೇ ಅಥವಾ ಆ ನಿನ್ನ ಮಿನುಗು ನಗುವೇ??
ಆ ನಿನ್ನ ಬೆಚ್ಚನೆಯ ಅಪ್ಪುಗೆಯೇ ಅಥವಾ ಆ ನಿನ್ನ ದನಿಯ ಹದವೇ ??
ನೀ ನನಗೆ ಉಣ ಬಡಿಸುತ್ತಿರುವ ಒಲುಮೆಯೇ ಅಥವಾ ನಿನ್ನ ನಗುಮುಗದ ಅಮಲೇ ??

ನಿನ್ನ ಬೆರಳುಗಳು ನನ್ನ  ಹೆಸರನು ನೋಡಿ ನನಗನಿಸಿತು,
ಸೆಳೆತವೇಕಾದರೇನು??     
ನಿನ್ನ ಸನಿಹವೇ ನನಗೆ ಸಾಕೆಂದು....

-ಕಾವ್ಯಧಾರೆ 

2 comments:

  1. ಕಂಗಳು ತುಂಬಿದಾಗ ಕನಸಿನಲ್ಲಿ ಮನಸು ಹಾರಿಸುವ, ಹಾಗೂ ಹಾರಿಸುವ ಭಾವ ಲಹರಿ,..ಯಾವ ಜೋಗಕ್ಕೂ ಕಮ್ಮಿಯಿಲ್ಲ.ಮೊದಲೇ ನಿಮ್ಮದು ಕಾವ್ಯ ಧಾರೆ...ಇನ್ನು ರಸಗವಳವೇ ಸರಿ... ಸುಂದರವಾಗಿದೆ.

    ReplyDelete